Sunday, November 24, 2013

ಓಂಕಾರ e-ಗ್ರಂಥಾಲಯ

ಪ್ರೀತಿಯ ಓಂಕಾರ ಸದಸ್ಯರೇ,


ಓಂಕಾರ e-ಗ್ರಂಥಾಲಯ ಓಂಕಾರದ ಪ್ರಮುಖವಾದ ಜ್ಞಾನವರ್ಧಿನಿಯ ಉದ್ದೇಶ, ಅರ್ಥಾತ್ ಸದಸ್ಯರೆಲ್ಲರಿಗೂ ಅಮೂಲ್ಯವಾದ ಶ್ಲೋಕ, ಸ್ತೋತ್ರ, ಭಜನೆಗಳು, ಗ್ರಂಥಗಳು, ಇನ್ನೂ ಮುಂತಾದ ಸಾಹಿತ್ಯಗಳು ಸರಳ ರೀತಿಯಲ್ಲಿ ದೊರಕಲಿ ಮತ್ತು ಅದರ ಉಪಯೋಗ ನಮ್ಮ ಸದಸ್ಯರೆಲ್ಲರೂ ಪಡೆದುಕೊಳ್ಳಲೆಂದು ಉದ್ದೇಶ.